Sangeetha Sringeri | Puneeth Rajkumar | ಅಪ್ಪು ಸರ್ ವಿಚಾರದಲ್ಲಿ ನಾನು ದುರದೃಷ್ಟವಂತೆ| Filmibeat Kannada

2022-09-06 2

#sangeethasringeri #luckyman #punithrajkumar #prabhudeva
Actress Sangeetha Sringeri talks about Puneeth Rajkumar.

ಡಾರ್ಲಿಂಗ್ ಕೃಷ್ಣ, ಸಂಗೀತಾ ಶೃಂಗೇರಿ ಅಭಿನಯದ ಲಕ್ಕಿ ಮ್ಯಾನ್ ಸಿನಿಮಾ ರಿಲೀಸ್‌ಗೆ ಸಜ್ಜಾಗಿದೆ. ಸಿನಿಮಾದ ಬಗ್ಗೆ ನಟಿ ಸಂಗೀತ ಶೃಂಗೇರಿ ಒಂದಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗೇ ಪುನೀತ್ ಬಗ್ಗೆಯೂ ಒಂದಷ್ಟು ವಿಚಾರಗಳನ್ನು ಮಾತನಾಡಿದ್ದಾರೆ.